ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 881 ನೇ ದಿನ. ವರದಿ :✍️ಎಸ್ ನಜೀರ್

ಈ ಭಾಗದ ಎಂಪಿ,ಎಂ ಎಲ್ ಎ ಜನಪ್ರತಿನಿಧಿಗಳು ಕೇಂದ್ರ ಸರಕಾರವನ್ನು ಒತ್ತಾಯಿಸಿ.ರಾಯಚೂರು ಹಿಂದುಳಿದ ರೋಗಗ್ರಸ್ತ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಲ್ಲಿ ನಿರಾಸಕ್ತರು

 - 
Oct 10, 2024 - 20:24
 0  62

ರಾಯಚೂರು ಹಿಂದುಳಿದ ರೋಗಗ್ರಸ್ತ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 881 ನೇ ದಿನ ಮುಂದುವರೆದಿದೆ.

  ಕ್ಷೇತ್ರದ ಸಚಿವರು, ಈ ಭಾಗದ ಎಂಪಿ,ಎಂ ಎಲ್ ಎ ಜನಪ್ರತಿನಿಧಿಗಳು ಕೇಂದ್ರ ಸರಕಾರವನ್ನು ಒತ್ತಾಯಿಸಿ.ರಾಯಚೂರು ಹಿಂದುಳಿದ ರೋಗಗ್ರಸ್ತ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಲ್ಲಿ ನಿರಾಸಕ್ತರು ಎಂದು ಏಮ್ಸ್ ಹೋರಾಟ ಸಮಿತಿ ಗಂಭೀರ ಆರೋಪ.

ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಈ ಕೆಳಕಂಡ ಹೋರಾಟಗಾರರು ಭಾಗವಹಿಸಿದ್ದರು.

ಡಾ.ಬಸವರಾಜ್ ಕಳಸ , ಅಶೋಕ್ ಕುಮಾರ್ ಜೈನ್, S ಮಾರೆಪ್ಪ ವಕೀಲರು, ಡಾ.S .S ಪಾಟೀಲ್ , ಮಹೇಂದ್ರ ಸಿಂಗ್, ವೆಂಕಯ್ಯ ಶೆಟ್ಟಿ ಹೊಸಪೇಟೆ, ಗುರುರಾಜ್ ಕುಲಕರ್ಣಿ, ಸಾದಿಕ್ ಖಾನ್, ಜಸ್ವಂತ್ ರಾವ್ ಕಲ್ಯಾಣಕಾರಿ, ರಾಘವೇಂದ್ರ ಗೌಡ, ಮಲ್ಲೇಶ್ ನಾಯಕ್, ವೆಂಕಟರೆಡ್ಡಿ ದಿನ್ನಿ, ಸೈಯದ್ ವಲಿ, ಶ್ರೀನಿವಾಸ್ ನಾಗಲದಿನ್ನಿ ಬೆಟ್ಟಪ್ಪ ಹೊಕ್ರಾಣಿ ಹಾಗೂ

ಮುಂತಾದವರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow