ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 881 ನೇ ದಿನ.
ವರದಿ :✍️ಎಸ್. ನಜೀರ್ ರಾಯಚೂರು ಹಿಂದುಳಿದ ರೋಗಗ್ರಸ್ತ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 881 ನೇ ದಿನ ಮುಂದುವರೆದಿದೆ. ಈ ಭಾಗದ ಎಂಪಿ,ಎಂ ಎಲ್ ಎ ಜನಪ್ರತಿನಿಧಿಗಳು ಕೇಂದ್ರ ಸರಕಾರವನ್ನು ಒತ್ತಾಯಿಸಿ.ರಾಯಚೂರು ಹಿಂದುಳಿದ ರೋಗಗ್ರಸ್ತ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಲ್ಲಿ ನಿರಾಸಕ್ತರು.
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 881 ನೇ ದಿನ.
ವರದಿ :✍️ಎಸ್. ನಜೀರ್
ರಾಯಚೂರು ಹಿಂದುಳಿದ ರೋಗಗ್ರಸ್ತ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 881 ನೇ ದಿನ ಮುಂದುವರೆದಿದೆ.
ಕೇಂದ್ರ ಸಚಿವರು, ಈ ಭಾಗದ ಎಂಪಿ,ಎಂ ಎಲ್ ಎ ಜನಪ್ರತಿನಿಧಿಗಳು ಕೇಂದ್ರ ಸರಕಾರವನ್ನು ಒತ್ತಾಯಿಸಿ.ರಾಯಚೂರು ಹಿಂದುಳಿದ ರೋಗಗ್ರಸ್ತ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವಲ್ಲಿ ನಿರಾಸಕ್ತರು.
ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಈ ಕೆಳಕಂಡ ಹೋರಾಟಗಾರರು ಭಾಗವಹಿಸಿದ್ದರು.
ಡಾ.ಬಸವರಾಜ್ ಕಳಸ , ಅಶೋಕ್ ಕುಮಾರ್ ಜೈನ್, S ಮಾರೆಪ್ಪ ವಕೀಲರು, ಡಾ.S .S ಪಾಟೀಲ್ , ಮಹೇಂದ್ರ ಸಿಂಗ್, ವೆಂಕಯ್ಯ ಶೆಟ್ಟಿ ಹೊಸಪೇಟೆ, ಗುರುರಾಜ್ ಕುಲಕರ್ಣಿ, ಸಾದಿಕ್ ಖಾನ್, ಜಸ್ವಂತ್ ರಾವ್ ಕಲ್ಯಾಣಕಾರಿ, ರಾಘವೇಂದ್ರ ಗೌಡ, ಮಲ್ಲೇಶ್ ನಾಯಕ್, ವೆಂಕಟರೆಡ್ಡಿ ದಿನ್ನಿ, ಸೈಯದ್ ವಲಿ, ಶ್ರೀನಿವಾಸ್ ನಾಗಲದಿನ್ನಿ ಬೆಟ್ಟಪ್ಪ ಹೊಕ್ರಾಣಿ ಹಾಗೂ
ಮುಂತಾದವರು ಉಪಸ್ಥಿತರಿದ್ದರು
.
What's Your Reaction?