ರಾಯಚೂರು | ಲಾರಿ ಡಿಕ್ಕಿ: ಇಬ್ಬರ ದುರ್ಮರಣ
ವರದಿ :ms. ಖಾಜ ರಾಯಚೂರು ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಾಯಚೂರು ನಗರದ ಹೊರವಲಯದ ವೈಟಿಪಿಎಸ್ ಬಳಿ ನಡೆದಿದೆ.
What's Your Reaction?
Click on the QR Code to download it: