ದ್ವೇಷಭಾಷಣ ವಿಧೇಯಕಮಂಡನೆ ಖಂಡಿಸಿ ಬಿಜೆಪಿ ಪಕ್ಷದಿ ಪ್ರತಿಭಟನೆ

ಮಸ್ಕಿ:ಡಿ 25- ಭಾರತೀಯ ಜನತಾ ಪಾರ್ಟಿ ಮಸ್ಕಿ ಮಂಡಲ ವತಿಯಿಂದ .ದ್ವೇಷ ಭಾಷಣ ಮಸೂದೆ ವಿರುದ್ದ ಮಸ್ಕಿ ಬಿಜೆಪಿ ಪಕ್ಷದ ಕಾರ್ಯಾಲಯದಿಂದ ಅಂಬೇಡ್ಕರ್ ಮೂರ್ತಿವರೆಗೆ ಬೈಕ್ ರ‍್ಯಾಲಿ ಮುಖಾಂತರ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದರು.

Dec 26, 2025 - 04:46
 0  59
ದ್ವೇಷಭಾಷಣ ವಿಧೇಯಕಮಂಡನೆ ಖಂಡಿಸಿ ಬಿಜೆಪಿ ಪಕ್ಷದಿ ಪ್ರತಿಭಟನೆ
ವರದಿ ✍️ಹುಚ್ಚೇಶ್ ನಾಗರಿಕರ
ದ್ವೇಷಭಾಷಣ ವಿಧೇಯಕಮಂಡನೆ ಖಂಡಿಸಿ ಬಿಜೆಪಿ ಪಕ್ಷದಿ ಪ್ರತಿಭಟನೆ

ಮಂಡಲ ಅಧ್ಯಕ್ಷರು ಶರಣಬಸವ ಸೊಪ್ಪಿಮಠ, ಮಾಜಿ ಅಧ್ಯಕ್ಷರಾದ ಮೌನೇಶ್ ಮುರಾರಿ ಅವರು ರಾಜ್ಯ ದಲ್ಲಿ ಜನ ವಿರೋಧಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಲ್ಲಿ ಜನರನ್ನು ದಿಕ್ಕುತಪ್ಪಿಸಿ ದುರಾಡಳಿತ ಮಾಡುತ್ತಿದೆ ಆದರೆ ರಾಜ್ಯದಲ್ಲಿ ಸ್ಥಳೀಯ ಉಪ ಚುನಾವಣೆ ಯಲ್ಲಿ ಜನರು ಕಾಂಗ್ರೆಸ್ ಪಕ್ಷದ ವಿರುದ್ಧ ಮತ ಚಲಾಯಿಸಿ ಬಿಜೆಪಿ ಪಕ್ಷ ವನ್ನು ಗೆಲ್ಲಿಸಿದ್ದಾರೆ. ಎಂದು ಪ್ರತಿಭಟನೆಯಲ್ಲಿ ಮಾತನಾಡಿದರು.

ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡಾ. ಬಿಹೆಚ್ ದಿವಟರ್, ಮಲ್ಲಪ್ಪ ಅಂಕಸತೊಡ್ಡಿ, ಪ್ರಸನ್ನ ಪಾಟೀಲ್, ಶರಣಬಸವ ವಕೀಲ, ಪುರಸಭೆ ಅಧ್ಯಕ್ಷರು ಸುರೇಶ್ ಅರಸುರವರು,ವೆಂಕಟೇಶ್ ನಾಯಕ್, ರಮೇಶ್ ಉದ್ಬಾಳ್, ಬಸವರಾಜ್ ಗುಡಿಹಾಳ, ಮೋರ್ಚಾ ಅಧ್ಯಕ್ಷರಾದ ಶರಣೆಗೌಡ ಪೊಲೀಸ್ ಪಾಟೀಲ್, ಅಮರೇಶ್ ವಕೀಲ ಗೌಡನಬಾವಿ, ಮೌನೇಶ್ ನಾಯಕ್, ಚೇತನ್ ಪಾಟೀಲ್, ನಾಗರಾಜ್ ಎಂಬಲದ, ಸೂಗಣ್ಣ ಬಾಳೆಕಾಯಿ, ಭರತ್ ಶೇಟ್, ಮುನಿಯಪ್ಪ ಬೆಳ್ಳಿ, ಬಸವರಾಜ್ ಬುಕ್ಕಣ್ಣ, ಪುರಸಭೆ ಸದಸ್ಯರು ಕಾರ್ಯಕರ್ತರು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow