ಪತ್ರಕರ್ತರಿಗೆ ಬಸ್‌ಪಾಸ್: ಕರಾಳ ಮಾನದಂಡ ಇದು ಸರಕಾರ ಮಲತಾಯಿ ಧೋರಣೆ ಮಲ್ಲಿಕಾರ್ಜುನ್ ಬಂಗ್ಲೆ ಆಕ್ರೋಶ..!
ಮಾಧ್ಯಮ ರಾಮಯ್ಯ ಅಲ್ಲ ರಾವಣ ರಾಮಯ್ಯ ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರುಇವರು ಪತ್ರಕರ್ತರಲ್ಲವೇ ಕರಾಳ ಮಾನದಂಡ ಇದು ಸರಕಾರ ಮಲತಾಯಿ ಧೋರಣೆ ಮಲ್ಲಿಕಾರ್ಜುನ್ ಬಂಗ್ಲೆ ಆಕ್ರೋಶ..!
ಪತ್ರಕರ್ತರಿಗೆ ಬಸ್‌ಪಾಸ್: ಕರಾಳ ಮಾನದಂಡ ಇದು ಸರಕಾರ ಮಲತಾಯಿ ಧೋರಣೆ ಮಲ್ಲಿಕಾರ್ಜುನ್ ಬಂಗ್ಲೆ ಆಕ್ರೋಶ..!
ಲಿಂಗಸುಗೂರು ಕಾರ್ಯನಿರತ ಪತ್ರ ಕರ್ತರ ಧ್ವನಿ ಸಂಘದ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ರವರ ನೇತೃತ್ವದಲ್ಲಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್‌ಪಾಸ್ ಯೋಜನೆಯನ್ನು ಜಾರಿ ಮಾಡಿರುವ ಕರಾಳ ಮಾನದಂಡಗಳನ್ನು ವಿರೋಧಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಲಿಂಗಸುಗೂರು ಸಹಾಯಕ ಆಯುಕ್ತರವರ ಮೂಲಕ ಮನವಿ ಸಲ್ಲಿಸಿದರು.ನಂತರ ಮಾಧ್ಯಮ ಪ್ರತಿಕ್ರಿಯಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ವಿತರಣೆಗೆ ಹಲವಾರು ನಿಬಂಧನೆಗಳನ್ನು ವಿಧಿಸಿದ್ದು ಇದರಿಂದ ಪತ್ರಕರ್ತರು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಬಂಧನೆಗಳನ್ನು ಸಡಿಲಗೊಳಿಸಿ ಎಲ್ಲಾ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ನೀಡಬೇಕೆಂದು ಕರ್ನಾಟಕ ಕಾರ್ಯನಿರತಪತ್ರ ಕರ್ತರ ಧ್ವನಿ ಸಂಘ ಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರು ಸರ್ಕಾರವನ್ನು ಆಗ್ರಹಿಸಿದರು.ಈ ಸಂದರ್ಭದಲ್ಲಿ
ಕಾರ್ಯನಿರತ ಪತ್ರ ಕರ್ತರ ಧ್ವನಿ ಸಂಘಟನೆಯ ಜಿಲ್ಹಾ ಮತ್ತು ತಾಲೂಕ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
What's Your Reaction?