ಮಸ್ಕಿ ಪಿ.ಸಿ ವಸತಿಗೃಹಗಳನ್ನು ನೆಲಸಮಗೊಳಿಸಲು ಹರಾಜು ಪ್ರಕಟಣೆ

ರಾಯಚೂರು: ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯ ಹಳೆಯ ಪಿ.ಸಿ ವಸತಿಗೃಹಗಳನ್ನು ನೆಲಸಮಗೊಳಿಸಲು ಬೆಂಗಳೂರಿನ ಪ್ರಧಾನ ಪೊಲೀಸ್ ಕಛೇರಿ ಆದೇಶಿಸಿರುತ್ತಾರೆ.

Feb 1, 2026 - 07:58
 0  44
ಮಸ್ಕಿ ಪಿ.ಸಿ ವಸತಿಗೃಹಗಳನ್ನು ನೆಲಸಮಗೊಳಿಸಲು ಹರಾಜು ಪ್ರಕಟಣೆ
ಮಸ್ಕಿ. ಪಿ. ಸಿ. ವಸತಿ ನಿಲಯಗಳು
ಮಸ್ಕಿ ಪಿ.ಸಿ ವಸತಿಗೃಹಗಳನ್ನು ನೆಲಸಮಗೊಳಿಸಲು ಹರಾಜು ಪ್ರಕಟಣೆ

ಅದರಂತೆ ಹರಾಜು ನಡೆಸುವ ಸಲುವಾಗಿ ಹರಾಜಿನಲ್ಲಿ ಭಾಗವಹಿಸಲು ಆಸಕ್ತ ಬಿಡ್‌ದಾರರಿಂದ ಬಹಿರಂಗ ಹರಾಜು ಪ್ರಕ್ರಿಯೆಯನ್ನು 02ರಂದು ಬೆಳಗ್ಗೆ 11.00 ಗಂಟೆಗೆ ಮಸ್ಕಿ ಪೊಲೀಸ್ ಕಾಲೋನಿಯ ಅವರಣದಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರವರ ಕಾರ್ಯಲಯದಿಂದ ತಿಳಿಸಲಾಗಿದೆ.

 ಹೆಚ್ಚಿನ ಮಾಹಿತಿಗಾಗಿ ಮಸ್ಕಿ ಸಿ.ಪಿ.ಐ ಅವರಿಗೆ ಖುದ್ದಾಗಿ ಭೇಟಿ ನೀಡಬಹುದು ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿದಿದ್ದಾರೆ.

What's Your Reaction?

like

dislike

love

funny

angry

sad

wow