ಮೌಲ್ವಿಯಿಂದ ಮೂರು ವರ್ಷ ಬಾಲಕಿ ಮೇಲೆ ಅತ್ಯಾಚಾರ ಮೌಲ್ವಿ ಅರೆಸ್ಟ್ ಮೂರು ವರ್ಷದ ಬಳಿಕ ಬೆಳಕಿಗೆ ಬಂದ ಪ್ರಕರಣ

ಬೆಳಗಾವಿ – ಮಸೀದಿಯಲ್ಲಿ ಮೌಲ್ವಿಯಿಂದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮೂರು ವರ್ಷದ ಬಳಿಕ ಬೆಳಕಿಗೆ ಬಂದಿದ್ದು ಪೋಲೀಸರು ಮೌಲ್ವಿಯನ್ನು ಅರೆಸ್ಟ್ ಮಾಡಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

Aug 7, 2025 - 13:11
 0  26
ಮೌಲ್ವಿಯಿಂದ ಮೂರು ವರ್ಷ ಬಾಲಕಿ ಮೇಲೆ ಅತ್ಯಾಚಾರ ಮೌಲ್ವಿ ಅರೆಸ್ಟ್ ಮೂರು ವರ್ಷದ ಬಳಿಕ ಬೆಳಕಿಗೆ ಬಂದ ಪ್ರಕರಣ

2023 ಅಕ್ಟೋಬರ್ ತಿಂಗಳಲ್ಲಿ ನಡೆದ ಘಟನೆ  ತಡವಾಗಿ ಬೆಳಕಿಗೆ ಬಂದಿದೆ.ಬಾಲಕಿ ಮೇಲೆ ಅತ್ಯಾಚಾರ ಎಸಗುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಸಿಸಿಟಿವಿ ದೃಶ್ಯ ವೈರಲ್ ಆದ ಬೆನ್ನಲ್ಲೇ ಬಾಲಕಿ ಪೋಷಕರನ್ನು ಹುಡುಕಿ ಪೋಲೀಸರು ಬಾಲಕಿಯ ಪೋಷಕರಿಂದ ದೂರು ಪಡೆದು ಕೇಸ್‌ ದಾಖಲಿಸಿದ್ದಾರೆ.

ಮುರಗೋಡ ಪೊಲೀಸರಿಂದ ಪಾಪಿ ವಿರುದ್ಧ ಪ್ರಕರಣ ದಾಖಲಾಗಿದೆ.ಪುನೀತ್ ದಾಖಲಾಗಿದೆ.ಪುನೀತ್ ಕೆರೆಹಳ್ಳಿ ಎಕ್ಸ್ ಖಾತೆಯಲ್ಲಿ ವಿಡಿಯೋ ವೈರಲ್ ಆಗಿದೆ.ಎರಡು ವರ್ಷ ಕಳೆದ್ರೂ ಭಯ ಪಟ್ಟು ಕೇಸ್ ನೀಡದ ಬಾಲಕಿ ಪೋಷಕರು ವಿಡಿಯೋ ಸಿಗ್ತಿದ್ದಂತೆ ಪೊಲೀಸರೇ ಬಾಲಕಿ ತಂದೆಗೆ ಮನವೊಲಿಸಿ ಕೇಸ್‌ ದಾಖಲಿದ್ದಾರೆ.

ಮಹಾಲಿಂಗಪುರದ ತುಫೇಲ್ ಅಹ್ಮದ್ ದಾದಾಫೀರ್(22) ಎಂಬಾತನಿಗೆ  ಬಂಧಿಸಲಾಗಿದೆ.

What's Your Reaction?

like

dislike

love

funny

angry

sad

wow