ಕರ್ನಾಟಕ ಕಾರ್ಯನೀರತ ಪತ್ರಿಕರ್ತರ ಧ್ವನಿ ಸಂಘಟನೆ ನೂತನ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಕಂದುಕುರು ರಾಮುಡು ಆಯ್ಕೆ..!
ಕರ್ನಾಟಕ ಕಾರ್ಯನೀರತ ಪತ್ರಿಕರ್ತರ ಧ್ವನಿ ಸಂಘಟನೆ ನೂತನ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಕಲಿ ದುರ್ಗ ವ್ಯವಸ್ಥಾಪಕ ಸಂಪಾದಕರಾದ ಹಾಗೂ ಬಳ್ಳಾರಿಯ ಡೈನಾಮಿಕ್ ಟೈಗರ್ ಕಂದುಕುರು ರಾಮುಡು ಅವಿರದವಾಗಿ ಹಾಗೂ ಬಳ್ಳಾರಿ ಜಿಲ್ಲೆಯ ಪ್ರತಿಯೊಂದು ತಾಲೂಕಿನ ಪತ್ರಕರ್ತರ ಸಮ್ಮುಖದಲ್ಲಿ ಆಯ್ಕೆಯಾಗಿರುತ್ತಾರೆ
ಕರ್ನಾಟಕ ಕಾರ್ಯನೀರತ ಪತ್ರಿಕರ್ತರ ಧ್ವನಿ ಸಂಘಟನೆ ನೂತನ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಕಲಿ ದುರ್ಗ ವ್ಯವಸ್ಥಾಪಕ ಸಂಪಾದಕರಾದ ಹಾಗೂ ಬಳ್ಳಾರಿಯ ಡೈನಾಮಿಕ್ ಟೈಗರ್ ಕಂದುಕುರು ರಾಮುಡು ಅವಿರದವಾಗಿ ಹಾಗೂ ಬಳ್ಳಾರಿ ಜಿಲ್ಲೆಯ ಪ್ರತಿಯೊಂದು ತಾಲೂಕಿನ ಪತ್ರಕರ್ತರ ಸಮ್ಮುಖದಲ್ಲಿ ಆಯ್ಕೆಯಾಗಿರುತ್ತಾರೆ ಎಂದು ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್ ಅವರು ವಿರುದ್ಧವಾಗಿ ಆಯ್ಕೆಯಾಗಿದ್ದಾರೆಂದು ಆದೇಶ ಪತ್ರ ವನ್ನು ನೀಡಿದರು.
ಈ ಸಂದರ್ಭದಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಇಸಾಕ್ ಎಂ ಹಾಗೂ ಜಿಲ್ಲೆಯ ಎಲ್ಲಾ ಪತ್ರಕರ್ತರು ಅನೇಕರು ಉಪಸ್ಥಿತರಿದ್ದರು.
What's Your Reaction?