ಉಪ ಲೋಕಾಯುಕ್ತ ಬಿ.ವೀರಪ್ಪರಿಂದ ಕೆಮಿಕಲ್ ಫ್ಯಾಕ್ಟರಿಗಳ ಪರಿಶೀಲನೆ.
ಕೆಮಿಕಲ್ ಫ್ಯಾಕ್ಟರಿಗಳ ಕೆಮಿಕಲ್ ವೇಸ್ಟೆಜ್ ಹಳ್ಳಗಳಿಗೆ ಬಿಡುಗಡೆ ವಿಚಾರ.
ಉಪ ಲೋಕಾಯುಕ್ತರ ದಾಳಿ ವೇಳೆ,
ರಾಯ್ಕಮ್,ಟ್ರೈಮ್ಯಾಕ್ಸ್ ಕಂಪನಿಗಳ ಕೆಮಿಕಲ್ ವೇಸ್ಟೇಜ್ ಹಳ್ಳಕ್ಕೆ ಹರಿಬಿಡೋದು ಪತ್ತೆ.
ಈ ಮೂಲಕ ಕೃಷ್ಣಾ ನದಿಗೆ ಸೇರುವ ಕೆಮಿಕಲ್ ವೇಸ್ಟೇಜ್.
ಈ ವೇಳೆ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ತರಾಟೆ.
ಚಿಕ್ಕಸುಗೂರು ಗ್ರಾಮ ಪಂಚಾಯತಿ ಪಿಡಿಓ ಸರೋಜಮ್ಮ,
ರಾಯಚೂರು ತಾಲ್ಲೂಕು ಇಓಗೂ ಎಚ್ಚರಿಕೆ.
ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ವಿರುದ್ಧ ಸುಮೋಟೊ ಕೇಸ್ ದಾಖಲಿಸೋ ಎಚ್ಚರಿಕೆ ನೀಡಿದ ಉಪ ಲೋಕಾಯುಕ್ತರು.
What's Your Reaction?






