ಚೆಸ್ ತರಬೇತಿ ಕಾರ್ಯಗಾರ ಪತ್ರಕರ್ತರ ಮಕ್ಕಳಿಗಾಗಿ ಉಚಿತ ಚೆಸ್ ತರಬೇತಿ
ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರಾಯಚೂರು ವತಿಯಿಂದ ಪತ್ರಕರ್ತರು ಹಾಗೂ ಪತ್ರಕರ್ತರ ಮಕ್ಕಳಿಗಾಗಿ ಸೆಪ್ಟಂಬರ್ 25 ರಂದು ರಾಯಚೂರಿನ ಪತ್ರಿಕಾ ಭವನದಲ್ಲಿ ಒಂದು ದಿನದ (ಬೆಳಿಗ್ಗೆ 10:30 ರಿಂದ 4:30 ರ ವರೆಗೆ) ಉಚಿತ ಚೆಸ್ ತರಬೇತಿ ಕಾರ್ಯಗಾರ ಆಯೋಜಿಸಲಾಗಿದ್ದು, ಆಸಕ್ತರು ಕೂಡಲೇ ನೋಂದಣಿ ಮಾಡಿಕೊಳ್ಳಿ.
*ನೋಂದಣಿ ಫಾರಂ*
ಭಾಗವಹಿಸುವವರ ವಿವರ
*ಹೆಸರು:*
*ತಂದೆಯ ಹೆಸರು (ಮಕ್ಕಳಿಗೆ):*
*ತರಗತಿ (ಮಕ್ಕಳಿಗೆ):*
*ಮಾಧ್ಯಮ ಸಂಸ್ಥೆ:*
*ಮೊಬೈಲ್ ಸಂಖ್ಯೆ:*
-------------------------------------------------
ಮಾಹಿತಿ ಭರ್ತಿ ಮಾಡಿ ಈ ಕೆಳಕಂಡ ವಾಟ್ಸ್ ಆಪ್ ಸಂಖ್ಯೆಗಳಿಗೆ ಕಳುಹಿಸುವ ಮೂಲಕ ನೋಂದಣಿ ಮಾಡಿಕೊಳ್ಳುವುದು.
9739334156- ವೆಂಕಟೇಶ್ ಹೂಗಾರ್, ಪ್ರ.ಕಾರ್ಯದರ್ಶಿ ಆರ್.ಆರ್.ಜಿ.ರಾಯಚೂರು
9449966571- ಶ್ರೀಕಾಂತ್ ಸಾವೂರ್, ಜಂಟಿ ಕಾರ್ಯದರ್ಶಿ, ಆರ್.ಆರ್.ಜಿ.ರಾಯಚೂರು
( ಮುಂಚಿತವಾಗಿ ನೋಂದಣಿ ಮಾಡಿಕೊಂಡು ಚೆಸ್ ಕಾರ್ಯಗಾರದಲ್ಲಿ ಭಾಗವಹಿಸುವ ಮಕ್ಕಳಿಗೆ ಚದುರಂಗ ಆಟದ ಕಿಟ್ ಹಾಗೂ ಚೆಸ್ ಪುಸ್ತಕವನ್ನ ನೀಡಲಾಗುವುದು. ಭಾಗವಹಿಸುವವರ ಸಂಖ್ಯೆಗೆ ಅನುಗುಣವಾಗಿ ಕಿಟ್ ತರಿಸಲಾಗುತ್ತಿದೆ. ಹೀಗಾಗಿ *ಸೆಪ್ಟೆಂಬರ್ 23 ರ ಒಳಗೆ* ಕಾರ್ಯಗಾರದಲ್ಲಿ ಭಾಗವಹಿಸುವವರು
ನೋಂದಣಿ ಮಾಡಿಕೊಳ್ಳುವುದು.)
What's Your Reaction?






