ಬಿವೈ ವಿಜಯೇಂದ್ರ ಅವರ 50ನೇ ವರ್ಷದ ಹುಟ್ಟು ಹಬ್ಬದಪ್ರಯುಕ್ತ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮತ್ತು ದಿನ ಪತ್ರಿಕೆ ವಿತತಿಸುವ ಮಕ್ಕಳಿಗೆ ಸ್ವೆಟರ್ ವಿತ್ತರಿಸಿದರು.
ಮಸ್ಕಿ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷರು ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿವೈ ವಿಜಯೇಂದ್ರ ಅವರ 50ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಮಸ್ಕಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್ ಮಸ್ಕಿ ಮಂಡಲದ ಬಿಜೆಪಿ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಇವರ ನೇತೃತ್ವದಲ್ಲಿ ಸಸಿ ನಡೆವುದು ಹಾಗೂ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿ ಮಾತನಾಡಿದರು . ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಬಣಜಿಗ ಸಮಾಜದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರು ಸನ್ಮಾನ್ಯ ಶ್ರೀ ವಿಜಯೇಂದ್ರ ಯಡಿಯೂರಪ್ಪ ನವರ ಹುಟ್ಟು ಹಬ್ಬದ ಪ್ರಯುಕ್ತ ಮಸ್ಕಿ ಪತ್ರಿಕಾ ಭವನದಲ್ಲಿ ದಿನನಿತ್ಯ ಮನೆ-ಮನೆಗೆ ತೆರಳಿ ಪತ್ರಿಕೆಯನ್ನು ವಿತತಿಸುವ ಮಕ್ಕಳಿಗೆ ಸ್ವೆಟರ್ ವಿತ್ತರಿಸಿದರು. ಈ ಸಂದರ್ಭದಲ್ಲಿ ಪ್ರಸನ್ನ ಪಾಟೀಲ್, ಉಮಾ ಕಾಂತಪ್ಪ ಸಂಗನಾಳ, ಡಾಕ್ಟರ್ ಮಲ್ಲಿಕಾರ್ಜುನ ಇತ್ಲಿ, ಸೂಗಣ್ಣ ಬಾಳೆಕಾಯಿ,ಮೌನೇಶ್ ನಾಯಕ್, ನಾಗರಾಜ್ ಯoಬಲದ, ಪುರಸಭೆ ಸದಸ್ಯರಾದ ಸುರೇಶ್ ಹರಸರು, ಚೇತನ್ ಪಾಟೀಲ್,ಮಹಿಳಾ ಮೋರ್ಚಾ ಅಧ್ಯಕ್ಷರಾದ ಚಂದ್ರಕಲಾ ದೇಶಮುಖ್, ಶಾಂತಮ್ಮ ಧನಶೆಟ್ಟಿ, ಉಮಾ ಗಿಡದ, ದುರ್ಗಮ್ಮ ಸಂತೋಷ್ ಬಳೆಗಾರ ಯಮನಪ್ಪ ಬೋವಿ ಕಾಳಪ್ಪ ಪತ್ತಾರ್ ದುರ್ಗಾ ಪ್ರಸಾದ, ಆದಪ್ಪ ಮೇದಾರ ಹುಲಿಗೇಶ್ , ಕೇಶವಮೂರ್ತಿ, ಮಲ್ಲಯ್ಯ ಡಿಸಿ ಚನ್ನಬಸವ ಹಾಲಾಪುರ್ ಬಸುರಾಜ್ ಕೊಠಾರಿ ಪಕ್ಷದ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
What's Your Reaction?