ರೈತರ( ಪಹಣಿ )ಉತ್ತಾರಿ ,RTC ಗಳಿಗೆ ಆಧಾರ್ ಸೀಡಿಂಗ್(ಜೋಡಣೆ ) ಅಭಿಯಾನ
ಮಸ್ಕಿ ತಾಲೂಕಿನ ಎಲ್ಲ ಗ್ರಾಮದ ರೈತರ( ಪಾಣಿ)RTC ಗಳಿಗೆ ಆಧಾರ್ ಸೀಡಿಂಗ್(ಜೋಡಣೆ ) ಕಡ್ಡಾಯವಾಗಿ ಶೇ 100% ಪ್ರತಿ ಶತ ಪ್ರಗತಿ.. ಮಾಡಲು ...ಕಂದಾಯ ಸಚಿವರು ಆದೇಶ ನೀಡಿದ್ದರಿಂದ . ಅದರಂತೆ ಪ್ರಗತಿ ಸಾಧಿಸಲು ವಿಶೇಷ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ 12-12-2024 ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ಹಮ್ಮಿಕೊಳ್ಳಲಾಗಿದೆ..
ಆದ್ದರಿಂದ ಎಲ್ಲ5 ಹೋಬಳಿಯ DT ಮತ್ತು RI ಗಳಿಗೆ.. ಈ ಮೂಲಕ ಸೂಚಿಸುವುದೇನೆಂದರೆ...
ನಾಳೆ ಗುರುವಾರ .. ಪ್ರತಿ ಹೋಬಳಿಯಲ್ಲಿ ಅತೀ ಕಡಿಮೆ ಶೇ85% ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿರುವ VA ವೃತ್ತದಲ್ಲಿ..ಆಧಾರ್ ಸೀಡಿಂಗ್ ಆಂದೋಲನ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೂ ಹಮ್ಮಿಕೊಳ್ಳಲು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದೆ..
ಅಂದು ಮಾನ್ಯ ಸಹಾಯಕ ಆಯುಕ್ತರಾದ ಬಸವಣೆಪ್ಪಾ ಕಲಶೆಟ್ಟಿ, ಮಸ್ಕಿ ತಾಲೂಕು ತಹಶೀಲ್ದಾರ್ ಆದ ಡಾ. ಮಲ್ಲಪ್ಪ ಕೆ ಯರಗೋಳ ಗ್ರೇಡ್ -2 ತಹಶೀಲ್ದಾರ್, ಅಶೋಕ್, ಮತ್ತು ಆಯಾ ನಾಡಕಛೇರಿಯ ಸಂಬಂಧ ಪಟ್ಟ ಉಪ ತಹಶೀಲ್ದಾರ್ ಗಳು.RI ಮತ್ತು VAO ಅವರು ಹೋಬಳಿಯ ವಾರು ನಿಗದಿಪಡಿಸಿದ ಗ್ರಾಮಗಳಿಗೆ
ಮಸ್ಕಿ ಹೋಬಳಿಯ
1)ಮಸ್ಕಿ
2)ತಲೇಖಾನ
3)ತೀರ್ಥ ಭಾವಿ
4)ಮಟ್ಟೂರ್
5)ಗೊನವರ
ಬಳಗಾನೂರ ಹೋಬಳಿಯ
1)ಬಳಗಾನೂರ
2)ಲಕ್ಷ್ಮಿ ಕ್ಯಾಂಪ್
3)ಗೌಡನ ಭಾವಿ
ಗುಡದೂರ್ ಹೋಬಳಿಯ
1)ಹಂಪನಾಳ್
2)ಗುಂಡ
3)ಗದ್ರಟಗಿ
4)ಬಪ್ಪುರ.
ಪಾಮನಕಲ್ಲೂರ್ ಹೋಬಳಿಯ
1)ವಟಗಾಲ್
2)ಪಾಮನಕಲ್ಲೂರ್
ಹಾಲಾಪೂರ ಹೋಬಳಿಯ
1. ಜಂಗಮರಹಳ್ಳಿ
2. ಹಿರೇದಿನ್ನಿ
3. ಮಲ್ಲದಗುಡ್ಡ
4. ಗೂಗೆಬಾಳ
5. ಎಸ್ ರಾಮಲದಿನ್ನಿ
ರೈತರಿಂದ ಆಧಾರ್ ಮತ್ತು OTP ಪಡೆದು RTC ಗೆ ಆಧಾರ್ ಜೋಡಣೆ ಅಭಿಯಾನ ಮಾಡಲಿದ್ದು ಎಲ್ಲ ರೈತರು ಸಹಕರಿಸಿ ಆಧಾರ್ ಜೋಡಣೆ ಮಾಡಿಕೊಳ್ಳಲು ತಾಲೂಕ ಆಡಳಿತಪ್ರ ಕಟಣೆಯಲ್ಲಿ ತಿಳಿಸಿದೆ.
What's Your Reaction?