ಸಿರುಗುಪ್ಪ ಆಡಳಿತ ಯಂತ್ರ ಸಂಪೂರ್ಣ ವಿಫಲ   ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಸ್ಪಷ್ಟನೆ.

ಸೀರಿಗುಪ್ಪ : ತಾಲೂಕಿನ ಪಟ್ಟಣ ಪಂಚಾಯಿತಿ ತೆಕ್ಕಲಕೋಟೆ ಯ ವಾಲ್ಮೀಕಿ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಮಾತನಾಡಿ. ನಾನು ಸರಿಸುಮಾರು ಒಂದು ವಾರಗಳ ಕಾಲ ರೈತರಿಗಾಗಿ ತಾಲೂಕಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಧರಣಿ ಸತ್ಯಾಗ್ರಹವನ್ನು ಮಾಡಿ ಅದಕ್ಕೆ ಸರ್ಕಾರ ಆಶ್ವಾಸನೆವನ್ನ ಕೊಟ್ಟ ನಂತರ ಧರಣಿಯನ್ನು ಹಿಂಪಡಿದಿದ್ದೆ.

Nov 30, -0001 - 00:00
 0  6
ಸಿರುಗುಪ್ಪ ಆಡಳಿತ ಯಂತ್ರ ಸಂಪೂರ್ಣ ವಿಫಲ   ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಸ್ಪಷ್ಟನೆ.
ಸಿರುಗುಪ್ಪ ಆಡಳಿತ ಯಂತ್ರ ಸಂಪೂರ್ಣ ವಿಫಲ   ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಸ್ಪಷ್ಟನೆ
ಸಿರುಗುಪ್ಪ ಆಡಳಿತ ಯಂತ್ರ ಸಂಪೂರ್ಣ ವಿಫಲ   ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಸ್ಪಷ್ಟನೆ.

ಸರ್ಕಾರ ಹಾಗು ತಾಲೂಕು ಆಡಳಿತ ಸಂಪೂರ್ಣ ಕೆಲಸ ಕಾರ್ಯಗಳಲ್ಲಿ ವಿಫಲವಾಗಿದೆ.ಸುಮಾರು ಕೆಲಸಗಳು ತೆಕ್ಕಲಕೋಟೆಯ ವಾಲ್ಮೀಕಿ ಭವನ ಆಗಿರಬಹುದು. ಸಿರುಗುಪ್ಪ ನಗರದ ಅಂಬೇಡ್ಕರ್ ಭವನ ಆಗಿರಬಹುದು. ಬಲಕುಂದಿಯ ಬ್ರಿಜ್ ಕಮ್ ಬ್ಯಾರೇಜ್ ಆಗಿರಬಹುದು ಇನ್ನು ಸುಮಾರು ಕೆಲಸ ಕಾರ್ಯಗಳಲ್ಲಿ ಸರ್ಕಾರ ವಿಫಲವಾಗಿದೆ. ಜೊತೆಗೆ ತಾಲೂಕಿನಾದ್ಯಂತ. ಮಟ್ಕಾ. ಜೂಜಾಟ. ತುಂಬಿ ತುಳುಕ್ತಾ ಇದೆ ಹಾಗೆ ಆದಷ್ಟು ಬೇಗನೆ ಇದನ್ನು ನಿಲ್ಲಿಸಬೇಕೆಂದು ಜೊತೆಗೆ ರೈತರನ್ನು ಗೌರವ ಕೊಡುವಂತ ಕೆಲಸವನ್ನು ತಾಲೂಕು ಮತ್ತು ಜಿಲ್ಲಾ ಆಡಳಿತ ಮಾಡಬೇಕೆಂದು  ಒತ್ತಾಯಿಸಿದರು. 

ಈ ಸಂದರ್ಭದಲ್ಲಿ. ಪಟ್ಟಣ ಪಂಚಾಯತಿ ಸದಸ್ಯರಾದ. ಮಂಜುನಾಥ್. ರಾಘವೇಂದ್ರ. ಬಿಜೆಪಿ ಮುಖಂಡರಾದ. ಎಚ್ ಕೆ ತಿಮ್ಮಪ್ಪ.ಮಾರುತಿ.ಕೋಮಾರಪ್ಪ. ಫಕೀರ. ಕೆ.ಸಿದ್ದಲಿಂಗೇಗೌಡ. ವೆಂಕಟೇಶ್. ವೀರೇಶ್. ಇನ್ನು ಹಲವಾರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow