ಸರಕಾರಿ ರಜಾ ದಿನಗಳಲ್ಲಿಯೂ ಕೂಡ ಮಸ್ಕಿ ಕೆಇಬಿ ಇಲಾಖೆಯ ಸಿಬ್ಬಂದಿಗಳಿಂದ ಕೆಇಬಿ ಬಿಲ್ ವಸು ಲಾತಿ. ಅಧಿಕಾರಿಗಳ ಒತ್ತಡದಲ್ಲಿ ಕೆಇಬಿ ಲೈನ್ ಮ್ಯಾನ್ ಗಳು' ಗ್ರಾಹಕರು ಹೈರಾಣ.!

ಅಧಿಕಾರಿಗಳ ಒತ್ತಡದಲ್ಲಿ ಕೆಇಬಿ ಲೈನ್ ಮ್ಯಾನ್ ಗಳು' ಗ್ರಾಹಕರು ಹೈರಾಣ.!

Nov 30, -0001 - 00:00
 0  29
ಸರಕಾರಿ ರಜಾ ದಿನಗಳಲ್ಲಿಯೂ ಕೂಡ ಮಸ್ಕಿ ಕೆಇಬಿ ಇಲಾಖೆಯ ಸಿಬ್ಬಂದಿಗಳಿಂದ  ಕೆಇಬಿ ಬಿಲ್ ವಸು ಲಾತಿ.  ಅಧಿಕಾರಿಗಳ ಒತ್ತಡದಲ್ಲಿ ಕೆಇಬಿ ಲೈನ್ ಮ್ಯಾನ್ ಗಳು'  ಗ್ರಾಹಕರು ಹೈರಾಣ.!
ಸರಕಾರಿ ರಜಾ ದಿನಗಳಲ್ಲಿಯೂ ಕೂಡ ಮಸ್ಕಿ ಕೆಇಬಿ ಇಲಾಖೆಯ ಸಿಬ್ಬಂದಿಗಳಿಂದ  ಕೆಇಬಿ ಬಿಲ್ ವಸು ಲಾತಿ.  ಅಧಿಕಾರಿಗಳ ಒತ್ತಡದಲ್ಲಿ ಕೆಇಬಿ ಲೈನ್ ಮ್ಯಾನ್ ಗಳು'  ಗ್ರಾಹಕರು ಹೈರಾಣ.!

ಹೌದು ಪ್ರಿಯ ಓದುಗರೆ. ಮಸ್ಕಿಯಲ್ಲಿ ಸರಕಾರಿ ರಜಾ ದಿನಗಳಲ್ಲಿಯೂ ಕೂಡ ಕೆಇಬಿ ಬಿಲ್ ವಸತಿ ಮಾಡುತ್ತಿರುವುದು ಕೆಇಬಿ ಗ್ರಾಹಕ, ಸಾರ್ವಜನಿಕ ವಲಯಗಳಲ್ಲಿ ಇರುಸು ಮನಸಿನ ವಾತಾವರಣ ಸೃಷ್ಟಿಯಾಗಿದೆ. ಒಂದು ರೀತಿಯ ಮಾನಸಿಕ ಕಿರುಕುಳಕ್ಕೆ ಕಾರಣವಾಗಿದೆ ಎಂದು ಮಸ್ಕಿ ತಾಲೂಕಿನ ಗ್ರಾಹಕರೊಬ್ಬರು ಪತ್ರಕರ್ತರ ಮುಂದೆ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.  

   ಮಸ್ಕಿ subdusion ನಲ್ಲಿ ಕೆಇಬಿ ಲೈನ್ ಮ್ಯಾನ್ ಗಳು ಅಂದಾಜು 60 ಕ್ಕಿಂತ ಹೆಚ್ಚು ಇದು ಕಾರ್ಯಪಾಲಕ ಸೇರಿದಂತೆ ಅಧಿಕಾರಿಗಳು 15 ಜನ ಇದ್ದಾರೆ. ಒಟ್ಟು 75 ಜನ ಕೆಇಬಿ ಸಬ್ ಡಿವಿಜನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸರಕಾರಿ ರಜಾ ಹಬ್ಬ ಹರಿದಿನ ವೆಂದು ಬಿಡುವಿಲ್ಲದೆ ಅಧಿಕಾರಿಗಳ ಒತ್ತಡದಲ್ಲಿ ಕೆಇಬಿ ಲೈನ್ ಮ್ಯಾನ್ ಗಳು ಬೆಳಗ್ಗೆ 9:00 ಯಿಂದ ಸಾಯಂಕಾಲ 5 ಅಥವಾ 6 ಗಂಟೆಯವರೆಗೆ ಕೆಇಬಿ ಗ್ರಾಹಕರ ಬಿಲ್ ವಸು ಲಾತಿಗೆ ಹೋಗಿರುವುದು ಗ್ರಾಹಕರ ಅಸಮಾಧಾನ ಕ್ಕೆ ಕಾರಣವಾಗಿದೆ.

 ಕೆಇಬಿ ಲೈನ್ ಮ್ಯಾನ್‌ಗಳು ಒಂದು ಕಡೆ ಅಧಿಕಾರಿಗಳ ಒತ್ತಡದಲ್ಲಿ ಕರ್ತವ್ಯದಲ್ಲಿ ತೊಡಗಿದರೆ ಇನ್ನೊಂದು ಕಡೆ ಸರಕಾರಿ ರಜಾ ಹಬ್ಬ ಹರಿದಿನಗಳಲ್ಲೂ ಕೂಡ ಕೆಇಬಿ ಇಲಾಖೆ ಸಿಬ್ಬಂದಿಗಳಿಂದ ಬಿಲ್ ವಸುಲಾತಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಎಂಬುದು ಸತ್ಯ.

ಈ ಎಲ್ಲಾದರ ಹಿಂದೆ ಸರಕಾರಿ ಅಧಿಕಾರಿಗಳ ಒತ್ತಡ ಇದೆಯೋ ಅಥವಾ ಗುಲ್ಬರ್ಗ ವಿದ್ಯುತ್ ಶಕ್ತಿ ಸರಬರಾಜು ಇಲಾಖೆಯ ಒತ್ತಡ ಇದೆಯೋ ಎಂಬುವುದು ಮುಂದಿನ ವರದಿಯಲ್ಲಿ ಕಾದು ನೋಡಬೇಕಾಗಿದೆ.

What's Your Reaction?

like

dislike

love

funny

angry

sad

wow