ಜಮಖಂಡಿ: ನೂತನ ಛಾಯಾಭವನ ಉದ್ಘಾಟನಾ ಹಾಗೂ 14ನೇ ವಾರ್ಷಿಕೋತ್ಸವ ಮತ್ತು ಅಧಿಕಾರ ಹಸ್ತಾಂತರ ಸಮಾರಂಭ
ವರದಿ- ಬಂದೇನವಾಜ ನದಾಫ. ಬಾಗಲಕೋಟೆ
ಜಮಖಂಡಿ:
ದಿ.14 ರಂದು ಮುಂಜಾನೆ 11-00 ಗಂಟೆಗೆ ಬಸವ ಭವನದಲ್ಲಿ ನೂತನ ಛಾಯಾಭವನ ಉದ್ಘಾಟನಾ ಹಾಗೂ 14ನೇ ವಾರ್ಷಿಕೋತ್ಸವ ಮತ್ತು ಅಧಿಕಾರ ಹಸ್ತಾಂತರ ಸಮಾರಂಭ
ಹಮ್ಮಿಕೊಳ್ಳಲಾಗಿದೆ ಎಂದು ಜಮಖಂಡಿ ತಾಲೂಕಾ ಛಾಯಾಚಿತ್ರಗ್ರಾಹಕರ ಸಂಘ ತಾಲೂಕಾಧ್ಯಕ್ಷ ಈರನಗೌಡ ಪಾಟೀಲ್
ಹೇಳಿದರು.
ನಗರದ ತಾಲೂಕಾ ಛಾಯಾಚಿತ್ರಗ್ರಾಹಕರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ದಿವ್ಯ ಸಾನಿದ್ಯವನ್ನು ಆನಂದ ದೇವರು ವಹಿಸುವರು ಅಧ್ಯಕ್ಷತೆಯನ್ನು ಈರನಗೌಡ ಪಾಟೀಲ ವಹಿಸುವರು
ಸಂಘದ ನೂತನ ಕಛೇರಿ ಉದ್ಘಾಟಕರು ಶಾಸಕ ಜಗದೀಶ ಗುಡಗುಂಟಿ,ಕರ್ನಾಟಕ ಪೋಟೋಗ್ರಾಪರ್ ಅಸೋಸಿಯನ್ ಅಧ್ಯಕ್ಷ ನಾಗೇಶ್ ಹೆಚ್ ಎಸ್, ಮಳಿಗೆ
ಉದ್ಘಾಟಕರು ಬಿಡಿಸಿಸಿ ಬ್ಯಾಂಕ ನಿದೇರ್ಶಕ ಆನಂದ ನ್ಯಾಮಗೌಡ,ಛಾಯಾಚಿತ್ರ ಸ್ಪರ್ದೆ ಉದ್ಘಾಟಕರು ಬೃಹತ ಉದ್ದಿಮೆದಾರ ಉಮೇಶ ಮಹಾಬಳಶೇಟಿ, ಮುಖ್ಯ ಅತಿಥಿಗಳು ನಗರಸಭೆ, ಅಧ್ಯಕ್ಷ ಈಶ್ವರ ವಾಳೆನ್ನವರ,
ಫೋಟೋಗ್ರಾಫರ ಅಸೋಶಿಯನ್ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಜಗದೀಶ ಅಂಬಿಗೇರ, ಕರ್ನಾಟಕ ಫೋಟೋಗ್ರಾಫರ ಅಸೋಶಿಯನ್
ನಿರ್ದೇಶಕ ಮಲ್ಲಿಕಾರ್ಜುನ ಕೆ.ಪಿ ರು
ಕರ್ನಾಟಕ ಫೋಟೋಗ್ರಾಫರ ಅಸೋಶಿಯನ್
ನಿರ್ದೇಶಕ ರಮೇಶ ಚವ್ಹಾಣ ,ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಶಿ. ವಂಗಿ
ಕರ್ನಾಟಕ ಫೋಟೋಗ್ರಾಫರ ಅಸೋಶಿಯನ್
ನಿರ್ದೇಶಕಿ ರೀ ಲಕ್ಷ್ಮೀನಾರಾಯಣ ಭಟ್ , ಕರ್ನಾಟಕ ಫೋಟೋಗ್ರಾಫರ ಅಸೋಶಿಯನ್ ನಿರ್ದೇಶಕ ವಿಠಲ ಹಿರೇಮಠ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ,ಪ್ರಧಾನ ಕಾರ್ಯದರ್ಶಿ
ಅರುಣ ದುಂಡಪ್ಪ ಸೊನಾರ ಭಾಗವಹಿಸುವರು ಎಂದರು
ಮುಜಾಯಿದ್ ದಿಲಾವರ, ರಮೇಶ್ ಹಲವಾಯಿ, ಆನಂದ ಪುಕಾಳೆ, ಹಾಶೀಮ್ ಜಮಖಂಡಿ,ಕಲ್ಯಾಣಪ್ಪಾ. ಎಸ್. ಬಾಂಗಿ, ಅಶೋಕ ಜೋಶಿ. ಶ್ರೀ ಶೈಲ್ ಮಾಳಿ ಸಂಜು ಕಬ್ಬೂರಿ,ರವೀಂದ್ರ ಕೋಳಿ, ಸುಭಾಷ ಕಾಸಿದ,ಶೇಖರ ಹರಕಂಗಿ,ರವೀಂದ್ರ ಜಂಬಗಿ, ಉಮರ್ ಮುಲ್ಲಾ, ಅನ್ನಪ್ಪಾ ಮೋಹಿತೆ, ಬಡಕಲ್ಲ ನದಾಪ, ಸಿದ್ದು ಗಡದಿ,ಪ್ರಹ್ಲಾದ ಲೋಗಾವಿ ರಾಜು ಆಜೂರ, ಜಗದೀಶ ತೆಗ್ಗಿನ ಮಠ, ಉಪಸ್ಥಿತರಿದ್ದರು.
What's Your Reaction?






