ಸರಕಾರದ ಯೋಜನೆಗಳಿಂದ ವಂಚಿತ ಕುಟುಂಬ ಬೀದಿಪಾಲು
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಪಟ್ಟಣದಲ್ಲಿ ಹುಣಸಗಿ
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಪಟ್ಟಣದಲ್ಲಿ
ಹುಣಸಗಿಯಲ್ಲಿ ಸ್ವಂತ ಮನೆ ಇಲ್ಲದೆ ಕೆಬಿಜೆನಲ ಜಾಗದಲ್ಲಿ ಶೆಡ ಹಾಕಿಕೊಂಡಿದ್ದರು ನಿನ್ನೆ ರಾತ್ರಿ ಸುರಿದ ಮಳೆ ಬಿರುಗಾಳಿಗೆ
ಶೆಡಮೇಲೆ ಮರ ಉರುಳಿ ಬಿದ್ದಿದೆ ಶೆಡ್ಡಲ್ಲಿ ಗಂಡ ಹೆಂಡತಿ ಮಕ್ಕಳು ಐದು ಜನರು ಅದೃಷ್ಟವಶಾ ಅನಾಹುತ ಘಟನೆ ಯಿಂದ ಪಾರಾಗಿದ್ದಾರೆ.
ಸುಮಾರು ವರ್ಷಗಳಿಂದ ಸ್ವಂತ ಮನೆ ನಿವೇಶನ ಇಲ್ಲದೆ ಈ ಟೀನ್ ಶೆಡ್ಡಿನಲ್ಲಿ ವಾಸ ಮಾಡುವ ಪರಿಸ್ಥಿತಿ ಬಂದಿದೆ ಈಗಲಾದರು ಈ ಕುಟುಂಬಕ್ಕೆ ಸರಕಾರದ ಸೌಲಭ್ಯಗಳು ಸಿಗಲಿದೆ ಎಂದು ಕಾದು ನೋಡಬೇಕಾಗಿದೆ.
What's Your Reaction?






