ವಾಹನ ಅಪಘಾತ ಪಡಿಸಿ ಮೂರು ಜನ ಸಾವಿಗೆ ಕಾರಣವಾದ ಆರೋಪಿಗೆ 2 ವರ್ಷ ಕಾರಾಗೃಹ ಶಿಕ್ಷೆ 11,500 ರೂ ದಂಡ ವಿಧಿಸಿದ ಮಸ್ಕಿ ಸಿವಿಲ್ & ಜೆಎಮ್‌ಎಫ್‌ಸಿ ನ್ಯಾಯಾಲ

2 ವರ್ಷ ಕಾರಾಗೃಹ ಶಿಕ್ಷೆ ಹಾಗೂ 11,500 ರೂ ದಂಡ ವಿಧಿಸಿದ ಮಸ್ಕಿ ಸಿವಿಲ್ & ಜೆಎಮ್‌ಎಫ್‌ಸಿ ಮಸ್ಕಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಆಚ್ಚಪ್ಪ ದೊಡ್ಡಬಸವರಾಜ

 - 
Oct 7, 2024 - 23:58
 0  81

ವಾಹನ ಅಪಘಾತ ಪಡಿಸಿ ಮೂರು ಜನ ಸಾವಿಗೆ ಕಾರಣವಾದ ಆರೋಪಿಗೆ 2 ವರ್ಷ ಕಾರಾಗೃಹ ಶಿಕ್ಷೆ  11,500 ರೂ ದಂಡ ವಿಧಿಸಿದ ಮಸ್ಕಿ ಸಿವಿಲ್ & ಜೆಎಮ್‌ಎಫ್‌ಸಿ  ನ್ಯಾಯಾಲ

2 ವರ್ಷ ಕಾರಾಗೃಹ ಶಿಕ್ಷೆ ಹಾಗೂ 11,500 ರೂ ದಂಡ ವಿಧಿಸಿದ ಮಸ್ಕಿ ಸಿವಿಲ್ & ಜೆಎಮ್‌ಎಫ್‌ಸಿ ಮಸ್ಕಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಆಚ್ಚಪ್ಪ ದೊಡ್ಡಬಸವರಾಜ

ದಿನಾಂಕ:27-04-2017 ರಂದು ಆರೋಪಿ ಮಹೇಶ ತಂದೆ ಬಸವರಾಜಪ್ಪ ಗುಡುದುರು ಈತನು ಮಸ್ಕಿ-ಸಿಂಧನೂರು ಹೆದ್ದಾರಿ ರಸ್ತೆಯಲ್ಲಿ ಕಾಲುವೆ ಹತ್ತಿರ ತನ್ನ ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಅಜಾಗೃಕತೆಯಿಂದ ಮತ್ತು ನಿರ್ಲಕ್ಷತನದಿಂದ ವಾಹನವನ್ನು ನಡೆಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡೆಸಿದ್ದರಿಂದ ದ್ವಿಚಕ್ರ ವಾಹನದ ಸವಾರ ಮತ್ತು ಹಿಬಂದಿಯಲ್ಲಿ ಕುಳಿತ ವ್ಯಕ್ತಿಗಳು ಭಾರಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೂರು ಜನರು ಮೃತ ಪಟ್ಟಿದ್ದು. ಸದರಿ ಕಾರಣ ಮಸ್ಕಿ ಠಾಣೆಯ ಗುನ್ನಾ :73/2017 & 2: 50 279, 304(2) 2 /2 187 ລ ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಅಂದಿನ ತನಿಖಾಧಿಕಾರಿಗಳಾದ ಶ್ರೀ.ಎಂ.ಜಿ.ಸತ್ಯನಾರಾಯಣ ಸಿ.ಪಿ.ಐ ಮಸ್ಕಿ ವೃತ್ತ ಇವರು ತನಿಖೆ ಕೈಗೊಂಡು ಆರೋಪಿಯ ವಿರುದ್ದ ದೋಷರೋಪಣ ಪತ್ರ ಸಲ್ಲಿಸಿದ್ದರು.

ನಂತರ ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ಮಾನ್ಯ ಸಿವಿಲ್ & ಜೆಎಮ್‌ಎಫ್‌ಸಿ ಮಸ್ಕಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಆಚ್ಚಪ್ಪ ದೊಡ್ಡಬಸವರಾಜ ಇವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಯಾದ ಮಹೇಶ ತಂದೆ ಬಸವರಾಜಪ್ಪ : 279, 304(2) 2 8/2 187 ಅಪರಾಧ ಮಾಡಿರುತ್ತಾರೆಂದು ಸಾಕ್ಷ್ಯಾಧಾರಗಳಿಂದ ಸಾಬೀತು ಆಗಿದ್ದು, ಆರೋಪಿಗೆ 2 ವರ್ಷ ಕಾರಾಗೃಹ ಶಿಕ್ಷೆ ಹಾಗೂ 11,500 ರೂ ದಂಡ ವಿಧಿಸಿ ಆದೇಶಿಸಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ . ಮಾನ್ಯ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸಕಾಲಕ್ಕೆ ಪೋಲಿಸ ಸಿಬ್ಬಂದಿಯವರಾದ ಬಸವರಾಜ.ಹೆಚ್.ಸಿ.113 ಮತ್ತು ನಾಗಪ್ಪ ಹೆಚ್.ಸಿ.140 ರವರು ಹಾಜರುಪಡಿಸಿರುತ್ತಾರೆ. ಸರಕಾರದ ಪರವಾಗಿ ಶ್ರೀ ಮಾರುತಿ.ಕೆ ಕಲ್ಲೂರು ಸಹಾಯಕ ಸರಕಾರಿ ಅಭಿಯೋಜಕರು ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ.

What's Your Reaction?

like

dislike

love

funny

angry

sad

wow