ಪತ್ರಕರ್ತರಿಗೆ ಬಸ್‌ಪಾಸ್: ಮಾನದಂಡ ವಿರೋಧಿಸಿ ಪ್ರತಿಭಟನೆ : ಮರು ಆದೇಶಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಆಗ್ರಹ..!

ಪತ್ರಕರ್ತರಿಗೆ ಬಸ್‌ಪಾಸ್: ಮಾನದಂಡ ವಿರೋಧಿಸಿ ಪ್ರತಿಭಟನೆ : ಮರು ಆದೇಶಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಆಗ್ರಹ..! ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ವಿತರಣೆಗೆ ಹಲವಾರು ನಿಬಂಧನೆಗಳನ್ನು ವಿಧಿಸಿದ್ದು ಇದರಿಂದ ಪತ್ರಕರ್ತರು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಬಂಧನೆಗಳನ್ನು ಸಡಿಲಗೊಳಿಸಿ ಎಲ್ಲಾ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ನೀಡಬೇಕೆಂದು ಕರ್ನಾಟಕ ಕಾರ್ಯನಿರತಪತ್ರ ಕರ್ತರಧ್ವನಿಸಂಘಟನೆರಾಜ್ಯಾಧ್ಯಕ್ಷಬಂಗ್ಲೆಮಲ್ಲಿಕಾರ್ಜುನ್‌ಸರ್ಕಾರವನ್ನು ಆಗ್ರಹಿಸಿದ್ದಾರೆ.

Nov 30, -0001 - 00:00
 0  41
ಪತ್ರಕರ್ತರಿಗೆ ಬಸ್‌ಪಾಸ್: ಮಾನದಂಡ ವಿರೋಧಿಸಿ ಪ್ರತಿಭಟನೆ : ಮರು ಆದೇಶಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಆಗ್ರಹ..!
ಪತ್ರಕರ್ತರಿಗೆ ಬಸ್‌ಪಾಸ್: ಮಾನದಂಡ ವಿರೋಧಿಸಿ ಪ್ರತಿಭಟನೆ : ಮರು ಆದೇಶಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಆಗ್ರಹ..!

ಪತ್ರಕರ್ತರಿಗೆ ಬಸ್‌ಪಾಸ್: ಮಾನದಂಡ ವಿರೋಧಿಸಿ ಪ್ರತಿಭಟನೆ : ಮರು ಆದೇಶಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಆಗ್ರಹ..!

ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ವಿತರಣೆಗೆ ಹಲವಾರು ನಿಬಂಧನೆಗಳನ್ನು ವಿಧಿಸಿದ್ದು ಇದರಿಂದ ಪತ್ರಕರ್ತರು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಬಂಧನೆಗಳನ್ನು ಸಡಿಲಗೊಳಿಸಿ ಎಲ್ಲಾ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ನೀಡಬೇಕೆಂದು ಕರ್ನಾಟಕ ಕಾರ್ಯನಿರತಪತ್ರ ಕರ್ತರಧ್ವನಿಸಂಘಟನೆರಾಜ್ಯಾಧ್ಯಕ್ಷಬಂಗ್ಲೆಮಲ್ಲಿಕಾರ್ಜುನ್‌ಸರ್ಕಾರವನ್ನು ಆಗ್ರಹಿಸಿದ್ದಾರೆ.

ಭಾನುವಾರ ಜಿಲ್ಲಾ ಉಸ್ತುವಾರಿಸಚಿವಡಿ.ಸುಧಾಕರ್‌ರವರಮನೆಮುಂಭಾಗ ದಲ್ಲಿ ಸಂಘಟನೆ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಾಸ್ತವಾಗಿ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಮಾತ್ರ ಕೇವಲ ಆಯ್ದ ಗ್ರಾಮೀಣ ಪತ್ರಕರ್ತರಿಗೆ ಈ ಸೌಲಭ್ಯ ನೀಡುತ್ತಿರುವುದು ಸರಿಯಲ್ಲ ನಡೆಯಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್‌ಗೆಮನವಿನೀಡಿ, ಸರ್ಕಾರದಿಂದಆಗಿರುವ ಲೋಪದೋಷವನ್ನು ಸರಿಪಡಿಸುವಂತೆ ಮನವಿ ಮಾಡಿದರು. ತಾಲುಕು ಅಧ್ಯಕ್ಷ ಜಾಲಿಮಂಜುನಾಥ, ಗೌರವಾಧ್ಯಕ್ಷ ಡಿ.ವೀರಣ್ಣ, ಜಿಲ್ಲಾ ಅಧ್ಯಕ್ಷ ಅನಂತ ಮೂರ್ತಿನಾಯಕ, ಜಿಲ್ಲಾ ಕಾರ್ಯದರ್ಶಿ ದ್ಯಾಮರಾಜ್, ಈ.ನಾಗ ರಾಜು, ಸಿ.ಜಿ.ಶ್ರೀನಿವಾಸ್, ವಿಜಯಕುಮಾರ್, ಟಿ.ಮಹಂತೇಶ್, ದಿನೇಶ್‌ ಇದ್ದರು.

What's Your Reaction?

like

dislike

love

funny

angry

sad

wow