ಜಿಲ್ಲಾ ಮಟ್ಟದ ಉದ್ಯೋಗ ಮೇಳ.

ಉದ್ಯೋಗಾಕಾಂಕ್ಷೆ  ಯುವಕ-ಯುವತಿಯರಿಗೆ ಸುವರ್ಣ ಅವಕಾಶ.ಮಸ್ಕಿ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು . ಆಂತರಿಕ ಗುಣಮಟ್ಟ ಭರವಸಾ ಕೋಶ (IQAC CELL) ಮತ್ತು ಉದ್ಯೋಗ ಭರವಸಾ ಕೋಶ (PLACEMENT CELL) ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ಇವರುಗಳ ಸಹಯೋಗದಲ್ಲಿ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ದಿನಾಂಕ 19/12/2024 ಗುರುವಾರದಂದು ಬೆಳಿಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ.

Dec 15, 2024 - 09:59
Dec 15, 2024 - 21:08
 0  105

ಉದ್ಯೋಗಾಕಾಂಕ್ಷೆ  ಯುವಕ-ಯುವತಿಯರಿಗೆ ನೇರ ಸಂದರ್ಶನದ ಮೂಲಕ ಪ್ರತಿಷ್ಠಿತ ಶಾಲಾ-ಕಾಲೇಜುಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹಾಗೂ ಎಮ್.ಎನ್.ಸಿ. ಕಂಪನಿಗಳಲ್ಲಿ ನೇರ ನೇಮಕ ಹೊಂದುವ ಸುವರ್ಣ ಅವಕಾಶ ಇದಾಗಿದೆ.Qualification: SSLC, PUC, NTC, D.Ed. B.Ed, BPEd, BA, B.Com. B.Sc, MA, M.Com, M.Sc, BSW, MSW, MA, M.Com, M.Sc, MBA, BBA, BCA, PG, ITI, Diploma, Pharmacy, BE, M.Tech, ಮುಂತಾದ ಪದವಿಗಳನ್ನು ಪಡೆದಿರುವ ಕಾಲೇಜಿನ ಹಳೆಯ ಹಾಗೂ ಈಗಿರುವ ವಿದ್ಯಾರ್ಥಿಗಳಷ್ಟೇ ಅಲ್ಲದೆ ಅರ್ಹ ಯಾವುದೇ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. 

ಉದ್ಯೋಗ  ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು 10 Set Resume, Certipicate, Adhar card, Pan card (xerox Only) ವಿದ್ಯಾರ್ಥಿ ಗಳು ಪ್ರತೀಯ ಜೋತೆ  ಉದ್ಯೋಗ ಮೇಳ ದಲ್ಲಿ  ಭಾಗವೈಸಿ ಎಂದು ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ,ಮಹಾಂತಗೌಡ ಪಾಟೀಲ್ ಪತ್ರಿಕಾ ಪ್ರಕಟಣೆಯ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕರೆಕೊಟ್ಟಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 9743218480, 8431525339, 9900874435.

Files

What's Your Reaction?

like

dislike

love

funny

angry

sad

wow