ಅಪರಾಧ ತಡೆಮಾಸಾಚರಣೆ  ಹಾಗೂ ಕಾನೂನು ಅರಿವು ಕಾರ್ಯಕ್ರಮ

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣ ದ ಕನಕನಿಕೇತನ ಪ್ರೌಢಶಾಲೆಯ ಆವರಣದಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆ ಮತ್ತು ವಿಜಯಧ್ವಜ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆಮಾಸ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು.

Nov 30, -0001 - 00:00
 0  31
ಅಪರಾಧ ತಡೆಮಾಸಾಚರಣೆ  ಹಾಗೂ ಕಾನೂನು ಅರಿವು ಕಾರ್ಯಕ್ರಮ
ವಿಜಯಧ್ವಜ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆಮಾಸ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು .
ಅಪರಾಧ ತಡೆಮಾಸಾಚರಣೆ  ಹಾಗೂ ಕಾನೂನು ಅರಿವು ಕಾರ್ಯಕ್ರಮ

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಉದ್ದೇಶಿಸಿ ಮಾತನಾಡಿದ ವಿಜಯ ಧ್ವಜ ಪತ್ರಿಕೆ ಸಂಪಾದಕರಾದ ಇಸಾಕ್ ಎಂ ಮಾತನಾಡಿ ಇಂದಿನ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪಿಸುವಂಥವರು ಕಾನೂನು ಸಂವಿಧಾನವನ್ನು ಅರಿತುಕೊಳ್ಳಬೇಕು ಅನಾವಶ್ಯಕ ವಾಗಿ ಬಂದ ಮೊಬೈಲ್ ಆ್ಯಪನ್ನು ಬಳಸಬಾರದು ನಿಮ್ಮ ಏರಿಯಾದಲ್ಲಿ ಅನುಮಾನ ಆಸ್ಪದ ಕಂಡು ಬಂದರೆ  ತಕ್ಷಣವೇ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಂಬ ವಿಷಯಗಳನ್ನು ವ್ಯಕ್ತಪಡಿಸಿದರು ಕಾರ್ಯಕ್ರಮದ ಉದ್ಘಾಟನೆ ನುಡಿಯನ್ನು ಕಾರ್ಯಕ್ರಮ ಉದ್ದೇಶಿಸಿ ಸಿ ಪಿ ಐ ಸುಂದರೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳು ಬಹಳಷ್ಟು ಆಗ್ತಾ ಇದ್ದು. ಇಂಥ ಅಪರಾಧಗಳು  ತಡೆ ಹಿಡಿಬೇಕು ಕರ್ನಾಟಕ ಪೊಲೀಸ್ ಇಲಾಖೆ ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ಅಪರಾಧಗಳನ್ನು ಆಗದೇ ಇದ್ದ ರೀತಿಯಲ್ಲಿ ನೋಡಿಕೊಳ್ಳುಬೇಕು ಯಂದು ಹಿತನುಡಿದರು. ಕಾರ್ಯಕ್ರಮದ ಉಪನ್ಯಾಸಕ ಭಾಷಣವನ್ನು ಮಾತನಾಡಿದ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಬಿ ಚಂದ್ರಶೇಖರ್ ಮಾತನಾಡಿ ಶಿಕ್ಷಣವೇ ಶಕ್ತಿ ಎಂಬ ವೇದವಾಕ್ಯೊಂದಿಗೆ ಮಕ್ಕಳನ್ನು ಕಾನೂನು ಅರಿಯುವ ಬಗ್ಗೆ ಮಾತನಾಡಿದರು. ಜೊತೆಗೆ ವಕೀಲರ ಸಂಘದ ತಾಲೂಕು ಅಧ್ಯಕ್ಷರಾದ ವೆಂಕೋಬ ಮಾತನಾಡಿ ಜನನ ಮರಣ ಪತ್ರ ಕಡ್ಡಾಯ ಯಂಬ ಹಲವು ವಿಚಾರದಲ್ಲಿ  ಮಾತನಾಡಿದರು ಜೊತೆಗೆ ಕಾರ್ಯಕ್ರಮದಲ್ಲಿ ತೆಕ್ಕಲಕೋಟೆಯ ದ್ವಿತೀಯ ಪಿಯುಸಿ ಮತ್ತು ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು   ಸನ್ಮಾನಿಸಿದ್ದು ವಿಶೇಷವಾತ್ತು.

 ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಪರಶುರಾಮ್.  ಸಿ ಪಿ ಐ ಸುಂದರೇಶ್. ಪಿ ಎಸ್ ಐ.ತಾರಾಬಾಯಿ. ವಿಜಯ ಧ್ವಜ ಪತ್ರಿಕೆ ಸಂಪಾದಕರಾದ ಇಸಾಕ್. ಕನಕನಿ ಕೇತನ ಪ್ರೌಢಶಾಲೆ ವ್ಯವಸ್ಥಾಪಕರಾದ ಮಮತಾ. ವಕೀಲ ಸಂಘದ ತಾಲೂಕು  ಅಧ್ಯಕ್ಷರಾದ ವೆಂಕೋಬ. ಶಿಕ್ಷಕರಾದ ಬಸವರಾಜ್. ವಿಶ್ವನಾಥ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ವಾಗತ ನಾಗರಾಜ್. ಬಿ. ನಿರೂಪಣೆಯನ್ನು ಹಾಜಿರಾ ಅವರು ನೆರವೇರಿಸಿಕೊಟ್ಟ.

What's Your Reaction?

like

dislike

love

funny

angry

sad

wow