ನಿಸ್ತಂತು ಚಾಲನಾ ತರಬೇತಿ: ಮಸ್ಕಿ ಲಕ್ಷ್ಮಣ ಮಡಿವಾಳ ರವರಿಗೆ ದ್ವಿತೀಯ ಸ್ಥಾನ
ಮಸ್ಕಿ: ಗೃಹ ರಕ್ಷಕ ದಳ ಹಾಗೂ ಪೌರ ರಕ್ಷಣೆ ಅಕಾಡೆಮಿ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ನಡೆದ ನಿಸ್ತಂತು ಚಾಲನ ತರಬೇತಿಯಲ್ಲಿ ಲಕ್ಷ್ಮಣ ಮಡಿವಾಳ ಮಸ್ಕಿ ಇವರು ಎರಡನೇ ಸ್ಥಾನ ಪಡೆದಿದ್ದು
ಮಾನ್ಯ ಗೌರವಾನ್ವಿತ ಪದ್ಮಾಷಿ ಟಿ.ಎಸ್ ಉಪಾ ಸಮಾದೇಷ್ಟರು ರವರು ಬೆಳ್ಳಿ ಪದಕ ಹಾಗೂ ಪ್ರಶಂಸಿಯ ಪತ್ರ ನೀಡಿ ಅಭಿನಂದಿಸಿದರು. ಪದ್ಮಾಷಿ ಟಿ.ಎಸ್ ಉಪ ಸಮಾದೇಷ್ಟರು ಗೃಹ ರಕ್ಷಕದಳ ಹಾಗೂ ಪೌರರಕ್ಷಣಾ ಅಕಾಡೆಮಿ ಬೆಂಗಳೂರು ಹಾಗೂ ಉಮಾಪತಿ ಪಿಎಸ್‌ಐ ನಿಸ್ತಂತು ಚಾಲನಾ ತರಬೇತಿ ಬೋಧಕರು ಹಾಗೂ ಗೃಹ ರಕ್ಷಕದಳ ಬೊಪದಕರು ಸೈನಿಕ ತರಬೇತಿದಾರರು ಹಾಗೂ ಕರ್ನಾಟಕ ರಾಜ್ಯದ 31 ಜಿಲ್ಲೆಯ ಗೃಹ ರಕ್ಷಕದಳದ ಸಿಬ್ಬಂದಿ ಉಪಸ್ಥಿತರಿದ್ದರು
What's Your Reaction?



