ಬಹುಜನಸಂಘಟನೆಯ ನೂತನ ಪದಾಧಿಕಾರಿಗಳ ನೇಮಕ
ಮಸ್ಕಿ : ಪಟ್ಟಣದ ಗಾಂಧೀ ನಗರದ ಅಂಬೇಡ್ಕರ್ ವೃತ್ತದ ಬಳಿ ಬಹುಜನ ಸಂಘಟನೆ ಸಮಿತಿ ತಾಲೂಕು ಸಮಿತಿ ತಾಲೂಕಿನ ಅಧ್ಯಕ್ಷರಾದ ಎ.ಆರ್ ಅಮರೇಶ ಜಂಗಮರಹಳ್ಳಿ ಇವರು ನೂತನ ಉಪಾಧ್ಯಕ್ಷರನ್ನಾಗಿ ಚನ್ನಬಸವ ಹಾಗೂ ರಮೇಶ್ ಮೆದಿಕಿನಾಳ ರನ್ನು ಹಾಗೂ ಸಂಘದ ಸದಸ್ಯರುಗಳನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಲಾಯಿತು.

ನಂತರ ಮಾತನಾಡಿ ಸಂಘಟನೆಯ ಕಾರ್ಯಕ್ರಮವಾದ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮವನ್ನು ಮಸ್ಕಿ ತಾಲೂಕಿನಾದ್ಯಂತ ಪ್ರತಿ ಮನೆಗಳಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳನ್ನು ಜನರಿಗೆ ಮನಮುಟ್ಟುವಂತೆ ಕ್ರಿಯಾಶೀಲವಾಗಿ ಚಟುವಟಿಕೆಯಲ್ಲಿ ತೊಡಗಬೇಕು ಎಂದು ನೂತನ ಪದಾಧಿಕಾರಿಗಳಿಗೆ ಎ.ಆರ್ ಅಮರೇಶ ಜಂಗಮರಹಳ್ಳಿ ತಾಲೂಕ ಅಧ್ಯಕ್ಷರು ಸಂಘದ ಯೋಜನಾ ನಿಯಮವನ್ನು ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ
ದಲಿತ ಮುಖಂಡರಾದ ಡಿ.ಶರಣಪ್ಪ ಮಸ್ಕಿ,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹುಲುಗಪ್ಪ ಹಸಮಕಲ್,
ಹುಸೇನಪ್ಪಇರಕಲ್ ,ಚಂದ್ರಶೇಖರ್ ಜಂಗಮರಹಳ್ಳಿ,ಸಿದ್ದಣ್ಣ ಹೂವಿನ ಬಾವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
What's Your Reaction?