ಕೆ. ರ್. ಡಿ. ಬಿ.ಯ ಅನುದಾನದಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ.ಕೊಠಡಿಯ ಭೂಮಿ ಪೂಜೆ
14ನೇ ವಾರ್ಡ್ ನ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ. ಎಲ್ ಕೆ ಜಿ ಮತ್ತು ಯುಕೆಜಿ.ಕೊಠಡಿಯ ಭೂಮಿ ಪೂಜೆಯನ್ನು. ಪಟ್ಟಣ ಪಂಚಾಯಿತಿ ಅಧ್ಯಕ್ಷ. ಎಸ್ ಆನಂದ ನೆರೆಹೊರಿಸಿದರು.

ಸೀರಿಗುಪ್ಪ : ತಾಲೂಕಿನ ಪಟ್ಟಣ ಪಂಚಾಯಿತಿ ತೆಕ್ಕಲಕೋಟೆ. ಪಟ್ಟಣದ ಕೆ. ಕೆ. ರ್. ಡಿ. ಬಿ.ಯ 24.05. ಲಕ್ಷ ಶಾಸಕರ ಅನುದಾನದಲ್ಲಿ ಪಟ್ಟಣದ 14ನೇ ವಾರ್ಡ್ ನ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ. ಎಲ್ ಕೆ ಜಿ ಮತ್ತು ಯುಕೆಜಿ.ಕೊಠಡಿಯ ಭೂಮಿ ಪೂಜೆಯನ್ನು. ಪಟ್ಟಣ ಪಂಚಾಯಿತಿ ಅಧ್ಯಕ್ಷ. ಎಸ್ ಆನಂದ ನೆರೆಹೊರಿಸಿದರು. ಈ ಸಂದರ್ಭದಲ್ಲಿ. ಕಾಂಗ್ರೆಸ್ ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಬಾಲಪ್ಪ. ದೇವರ ಮನೆ ನಾಗಪ್ಪ. ನರೇಂದ್ರ ಸಿಂಹ. ಶಾಮ್ ಸುಂದರ್. ಪಟ್ಟಣ ಪಂಚಾಯತಿ ಸದಸ್ಯರಾದ. ಹೊನ್ನೂರಪ್ಪ. ಖಾದರ್ ವಲಿ. ನಸುರುದ್ದೀನ್. ನಾಮ ನಿರ್ದೇಶಕರಾದ. ರಂಜಾನ್ ಸಲಫಿ. ಸುಂಕಣ್ಣ.ಮುಖಂಡರಾದ ಅನುವಾಳ್ ಮಲ್ಲಿ. ಭೀಮ ಲಿಂಗಪ್ಪ.ಶೇಖಣ್ಣ. ನೀಲಕಂಠ,. ಯುವ ಘಟಕದ ಅಧ್ಯಕ್ಷ ಗೋವಿಂದ. ಅಧಿಕಾರಿ ಗಂಗಪ್ಪ. ಕೆ. ಶಾಲೆಯ ಸಿಬ್ಬಂದಿ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.
What's Your Reaction?






