ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ : ಜಯಂತಿ

Nov 30, -0001 - 00:00
 0  24
ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ : ಜಯಂತಿ
ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ : ಜಯಂತಿ

ಮಸ್ಕಿ: ತಾಲೂಕಾ ಆಡಳಿತ ಇಲಾಖೆ ಮಸ್ಕಿ ತಹಶಿಲ್ದಾರರ ಕಾರ್ಯಾಲಯ ಸರಕಾರಿ ಕಛೇರಿಗಳು ಹಾಗು ಪುರಸಭೆ ಕಾರ್ಯಾಲಯ ಸೇರಿದಂತೆ ಪಕ್ಷದ ಕಾರ್ಯಾಲಯದಲ್ಲಿ ಅತ್ಯಂತ ಸರಳವಾಗಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ : ಜಯಂತಿ

 ಆಚರಣೆ ಮಾಡಲಾಯಿತು.

 ಈ ಸಂದರ್ಭದಲ್ಲಿ ಜಂಗಮ ಸಮಾಜದ ಮಸ್ಕಿ ಅದ್ಯಕ್ಷರಾದ, ಕರಿಬಸವಯ್ಯ ಸಿಂದನೂರು ಮಠ, ಡಾ|| ಪಂಚಾಕ್ಷರಯ್ಯ ಕಂಭಾಳಿಮಠ, ಸಿದ್ದಲಿಂಗಯ್ಯ ಸೂಪ್ಪಿಮಠ, ಉಪಾಧ್ಯಕ್ಷರಾದ ಆದಯ್ಯಸ್ವಾಮಿ ಕ್ಯಾತ್ನಟ್ಟಿ, ತಿಪ್ಪಯ್ಯಸ್ವಾಮಿ ಸಾಲಿಮಠ, ಶಿವಕುಮಾರ ಶಾಸ್ತ್ರೀಮಠ, ಹಾಗು ತಾಲೂಕ ಯುವ ಘಟಕದ ಅದ್ಯಕ್ಷರಾದ ಬಸವರಾಜಯ್ಯ ಸ್ವಾಮಿ ಹಸಮಕಲ್ಲ, ವೀರೇಶ ಕ್ಯಾತ್ನಟ್ಟಿ,

ಕಾರ್ಯದರ್ಶಿ ಚಂದ್ರಶೇಖರಯ್ಯ ಕ್ಯಾತ್ನಟಿ, ಸಿದ್ದಯ್ಯ ಹೆಸರೂರು, ಗಂಗಾದರಯ್ಯ ಕಂಭಾಳಿಮ,ಠ ಸೋಮಶೇಖರಯ್ಯ ಸ್ವಾಮಿ, ಸಿರವಾರಮಠ ಶಿವಶಂಕ್ರಯ್ಯ ಸ್ಥಾವರಮಠ, ಶಿವಮೂರ್ತಿ ಸ್ವಾಮಿ ಮಸ್ಕಿ ತಾಲ್ಲೂಕಿನ ಜಂಗಮ ಭಾಂಧವರು ಯುವ ಮಿತ್ರರು ಇನ್ನೂ ಸಮಾಜದ ನೂರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow