ಮಸ್ಕಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ ರಸ್ತೆ ಒತ್ತುವರಿ ತೆರವು ಕಾರ್ಯಚರಣೆ
ಮಸ್ಕಿ: ಪಟ್ಟಣದಲ್ಲಿ ಮುದಗಲ್ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆ ತಹಶಿಲ್ದಾರ್ ಮಂಜುನಾಥ್ ಬೋಗವತಿ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸಿಪಿಐ ರಾಮಪ್ಪ ಜಲಿಗೇರಿ, ಅಪರಾಧಿ ವಿಭಾಗದ ಪಿಎಸ್ಐ ಭೀಮ್ ದಾಸ್, ನೇತೃತ್ವದಲ್ಲಿ ಕಾರ್ಯಚರಣೆ ನಡೆಯಿತು.
'ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಿಂದ ವಿಭಜಕ, ದ್ವೀಪಥ ರಸ್ತೆ ಹಾಗೂ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗುತಿದು ಮುದಗಲ್ ರಸ್ತೆ 80 ಅಡಿಗಳಿಗೆ ವಿಸ್ತರಿಸಲು ಲೋಕೋಪಯೋಗಿ ಇಲಾಖೆ ಹಾಗೂ ತಾಲ್ಲೂಕು ಆಡಳಿತ ನಿಗದಿಪಡಿಸಿದ ಸ್ಥಳ ಗುರುತಿಸಿ ಬಂದೋಬಸ್‌ನಲ್ಲಿ ಗುರುತು ಮಾಡಿದ ಗೆರೆಯವರೆಗೆ ತೆರವು ಮಾಡಲಾಯಿತು.
ಹೇಳಿಕೆ.....ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ
ಮಾ.22 ರವರೆಗೆ ಒತ್ತುವರಿ ತೆರವಿಗೆ ವ್ಯಾಪಾರಿಗಳು ಹಾಗೂ ಕಟ್ಟಡದ ಮಾಲೀಕರಿಗೆ ಅಂತಿಮ ಗಡಗು ನೀಡಲಾಗಿತ್ತು.
ಒತ್ತುವರಿ ತೆರವು ಕಾರ್ಯಚರಣೆಯಲ್ಲಿ ಪೊಲೀಸ್ ಹಾಗೂ ಪುರಸಭೆ ಪೌರ ಕಾರ್ಮಿಕರು, ಜೆಸ್ಕಾಂ ಕೆಇಬಿ, ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
What's Your Reaction?



