ಗಣೇಶ  ಯಾದವ್ (ಬಿಂಗಿ )   ವಕೀಲ್  ವೃತ್ತಿಯ ಸದಸ್ಯತ್ವ : ಈಶಪ್ಪ ದೇಸಾಯಿ

ವಕೀಲ ಗಣೇಶ  ಯಾದವ್ (ಬಿಂಗಿ ) ಅವರು ಮಸ್ಕಿ ಸಿವಿಲ್ & ಜೆಎಮ್‌ಎಫ್‌ಸಿ ನ್ಯಾಯಾಲಯದ ವಕೀಲ ಸಂಘದ ನೂತನ ಸದಸ್ಯತ್ವ ಪಡೆದು ವಕೀಲ ವೃತ್ತಿಯಲ್ಲಿ ಕಾರ್ಯ ಪ್ರವೃತ್ತಿ ರಾಗಿದ್ದಾರೆ. ಎಂದು ಸಂಘದ ಅಧ್ಯಕ್ಷರು ಈಶಪ್ಪ ದೇಸಾಯಿ,ಕಾರ್ಯದರ್ಶಿ  ಆನಂದ ರಾಟೋಡ್ , ಉಪಾಧ್ಯಕ್ಷರು ಅಮರೇಗೌಡ, ಸುದ್ದಿಗಾರರಿಗೆ ತಿಳಿಸಿದರು. ಸಂದರ್ಭದಲ್ಲಿ ವಕೀಲ ಸಂಘದ ಸದಸ್ಯರು ಮಲ್ಲಪ್ಪ ನಾಗರಬೆಂಚಿ  k. L. Nayak. Nabi adv. ಹಾಗೂ ಇತರರು  ಇದ್ದರು.

Nov 30, -0001 - 00:00
 0  20
ಗಣೇಶ  ಯಾದವ್ (ಬಿಂಗಿ )   ವಕೀಲ್  ವೃತ್ತಿಯ   ಸದಸ್ಯತ್ವ : ಈಶಪ್ಪ ದೇಸಾಯಿ

What's Your Reaction?

like

dislike

love

funny

angry

sad

wow