ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಿರುಗುಪ್ಪ,: ರೋಗ ದಿಂದ ದೂರವಿರಿ ದೇಹಕ್ಕೆ ಸಾಕಷ್ಟು ಮಾರಕವಾಗಿವೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಕೊಳ್ಳಬೇಕು ಎಂದು ಅವರು ಟಿ. ದರಪ್ಪ ನಾಯಕಹೇಳಿದರು.

Nov 30, -0001 - 00:00
 0  32
ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಿರುಗುಪ್ಪ ನಗರದ ಸಮಾಜ ಸೇವಕ ಚಿಕ್ಕ ಬಳ್ಳಾರಿ ನಾಗಪ್ಪ ಆರೋಗ್ಯ ಪಾಲಿ ಕ್ಲಿನಿಕ್, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಇವರ ಸಹಭಾಗಿ-ತ್ವದಲ್ಲಿ ಹೃದಯ ನರರೋಗ ಮೂತ್ರಪಿಂಡದ ಕಲ್ಲು ಹಾಗೂ ಕ್ಯಾನ್ಸ‌ರ್ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ದಲ್ಲಿ ಅವರು ಮಾತನಾಡುತ್ತಾ ಇತ್ತೀಚೆಗೆ ಕ್ಯಾನ್ಸರ್ ಎಂಬ ಮಾರಕ ರೋಗ ಬರುತ್ತಿದೆ ಅದರಲ್ಲೂ ಸ್ತನ ಕ್ಯಾನ್ಸರ್ ಗರ್ಭಕೋಶದ ಕ್ಯಾನ್ಸರ್ ಗರ್ಭಕೊರಳಿನ ಕ್ಯಾನ್ಸರ್ ಗಳೆಲ್ಲ ದೇಹಕ್ಕೆ ಸಾಕಷ್ಟು ಮಾರಕವಾಗಿವೆ ಎಂದು ಅವರು ಹೇಳಿದರು. ಮಧ್ಯಪ್ರದೇಶದ ವೈದ್ಯಾಧಿಕಾರಿ ಡಾಕ್ಟರ್ ಪರ್ವಿತ್ ಅವರು ಮಾತನಾಡಿ ಶಿಬಿರ ವಿಶೇಷವಾಗಿ ಹೃದಯ ರೋಗ ನರರೋಗ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇರುವವ-ರಿಗೆ ಮಾತ್ರ ಇದರ ಸದುಪಯೋಗ,ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ರಾಷ್ಟ್ರೀಯ ಸಾಕ್ಷರತಾ ಲೋಕ ಶಿಕ್ಷಣ ನಿರ್ದೆಶನಾಲಯ ಸದಸ್ಯರು ಸಮಾಜ ಸುಧಾರಕ ಎ ಅಬ್ದುಲ್ ನಬಿ, ಚಿಕ್ಕಬಳ್ಳಾರಿ ನಾಗಪ್ಪ ಸಮಾಜ ಸೇವಕ, ಹಾಜಿ ಮೊಹಮ್ಮದ್ ಇಬ್ರಾಹಿಂ, ರಾಘವೇಂದ್ರ ,ಅಭಿ,

ವೈದ್ಯರು ತಜ್ಞರು ರೋಗಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.

What's Your Reaction?

like

dislike

love

funny

angry

sad

wow