ಯಶಸ್ವಿಯಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್.

ತಾಂತ್ರಿಕ ವೈಫಲ್ಯದಿಂದ   ಸರಿಸುಮಾರು ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ತ್ರಿಶಂಕು ಸ್ಥಿತಿಯಲ್ಲಿಯೆ ಸಿಲುಕಿಕೊಂಡದ್ದರಿಂದ  ಆತಂಕ ಸೃಷ್ಟಿಯಾಗಿತ್ತು. ಅಂತಹ ಸಂದಿಗ್ಧತೆಯನ್ನು ದಿಟ್ಟತನದಿಂದ  ಎದುರಿಸಿ  ಭೂಮಿಗೆ ಮರಳಿದ ಭಾರತೀಯ ಮೂಲದ  ಧೀರ ವನಿತೆ ಸುನಿತಾ ವಿಲಿಯಮ್ಸ್

Nov 30, -0001 - 00:00
Mar 20, 2025 - 09:40
 0  10
ಯಶಸ್ವಿಯಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್.
ಯಶಸ್ವಿಯಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್.
ಯಶಸ್ವಿಯಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್.
ಯಶಸ್ವಿಯಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್.
ಯಶಸ್ವಿಯಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್.
ಯಶಸ್ವಿಯಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್.

ಯಶಸ್ವಿಯಾಗಿ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್.

ಸಂಶೋಧನ ನಿಮಿತ್ತ ಒಂದು ವಾರದ ಬಾಹ್ಯಕಾಶ ಯಾನ ಕೈಗೊಂಡು ತಾಂತ್ರಿಕ ವೈಫಲ್ಯದಿಂದ   ಸರಿಸುಮಾರು ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ತ್ರಿಶಂಕು ಸ್ಥಿತಿಯಲ್ಲಿಯೆ ಸಿಲುಕಿಕೊಂಡದ್ದರಿಂದ  ಆತಂಕ ಸೃಷ್ಟಿಯಾಗಿತ್ತು. ಅಂತಹ ಸಂದಿಗ್ಧತೆಯನ್ನು ದಿಟ್ಟತನದಿಂದ  ಎದುರಿಸಿ  ಭೂಮಿಗೆ ಮರಳಿದ ಭಾರತೀಯ ಮೂಲದ  ಧೀರ ವನಿತೆ ಸುನಿತಾ ವಿಲಿಯಮ್ಸ್ ಹಾಗೂ ಅವರ ಜತೆಗಾರ ವಿಲ್ಮೋರ್ ಮತ್ತು ಇನ್ನಿಬರು  ಸಚಾರರು ಬಾಹ್ಯಕಾಶ ಯಾನ ಕೈಗೊಂಡಿದರು.

ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್, ಸ್ಟಾರ್‌ಲೈನರ್ ಯಾನದ ಮೂಲಕ ಭೂಮಿಗೆ ಸುರಕ್ಷಿತವಾಗಿ ಮರಳಿದ್ದು, ತಮ್ಮ ಬಾಹ್ಯಾಕಾಶ ಸಾಧನೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಈ Crew Flight Test (CFT) ಯಾನದಲ್ಲಿ ಬೋಯಿಂಗ್ ನಿರ್ಮಿತ ಕ್ರೂ ಕ್ಯಾಪ್ಸೂವನ್ನು ಪರೀಕ್ಷಿಸಿದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

195 ದಿನಗಳ ಬಾಹ್ಯಾಕಾಶ ವಾಸ, 50+ ಗಂಟೆಗಳ spacewalk-ISS ನಲ್ಲಿ ಮಹತ್ವದ ಕಾರ್ಯಾಚರಣೆಗಳ ಭಾಗಿಯಾಗಿರುವ ಅವರು, ಈಗ ಸ್ಟಾರ್‌ಲೈನರ್ ನ ಮೊದಲ ಪ್ರಯೋಗಾತ್ಮಕ ಯಾನದಲ್ಲೂ ಯಶಸ್ವಿಯಾಗಿ ಭಾಗವಹಿಸಿದ್ದಾರೆ. ತಾಂತ್ರಿಕ ಸವಾಲುಗಳ ನಡುವೆಯೂ ಭೂಮಿಗೆ ಮರಳಿದ ಅವರ ಧೈರ್ಯ ಮತ್ತು ಬದ್ಧತೆ ಶ್ಲಾಘನೀಯ! ಈ ಅಪರೂಪದ ಸಾಧನೆಗೆ ಸಹಾಯ ಮಾಡಿದ NASA, Boeing, SpaceX ತಂಡಕ್ಕೂ ನೆರೆರಾಷ್ಟ್ರ ಗಳಿಂದ ಅಭಿನಂದನೆಗಳ  ಮಾಹಾಪುರ.

What's Your Reaction?

like

dislike

love

funny

angry

sad

wow